ಒಂದು ಪುಟ್ಟ ಕವನ
ತ್ರಿವೇಣಿ ತ್ರಿವೇಣಿ ನೀನೇಕೆ ಈ ಕಡೆಗೆ ಬಂದೆ
ತ್ರಿವೇಣಿ ತ್ರಿವೇಣಿ ನೀನೇಕೆ ಮನಸಿನಲಿ ನಿಂತೆ
ನಿನ್ ಹೆಜ್ಜೆ ಇನ್ನೊಡನೆ ಪುಳಕಿತವ ಗೊಂಡೆ
ನಿನ್ ಆಟ ನೋಡುತಲಿ ನಾನಿಲ್ಲಿ ಕುಳಿತೆ
ನಿನ್ನ ಹೆಸರ ಪದ ಬಿಡಿಸಿ ಕವಿತೆಯಲಿ ಬರೆದೆ
ಗಂಗಾ ಯಮುನಾ ನದಿಯಂತೆ ನೀನಿಲ್ಲಿ ಕುಣಿದೆ
ಇನ್ನೊಂದು ನದಿಯಂತೆಯೇ ನೀನಿಲ್ಲಿ ಸುಳಿದೆ
ಅಂತರ್ಗಾಮಿಯಂತೆ ಜ್ಞಾನದಲ್ಲಿ ಬೆರೆತೆ
ನಾಟ್ಯ ಪಾಠ ಎರಡನ್ನು ಜೊತೆ ಜೊತೆಗೆ ಕಲಿತೆ
ಡುಮಿಂಗೊ ನಾಟಕ ನೋಡಲು ನೀನೇಕೆ ಕರೆದೆ
ಆಟೋಟ ಜೀವನದ ಸವಿಯಾದ ಪಾಠ
ಕಣೋಟ ಮಿಂಚಲಿ ಸೆಳೆದಿದೆ ಈ ನೋಟ
ಚಲನ ಚಿತ್ರ : ಗಾಳಿಪಟ,
ಹಾಡು : ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ(ತ್ರಿವೇಣಿ ತ್ರಿವೇಣಿ ನೀನೇಕೆ ಈ ಕಡೆಗೆ ಬಂದೆ)
ಅನಾಮಿಕ, ಎಸ್.ವಿ.ಪಿ. ಕುಟುಂಬ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ