ಸೋಮವಾರ, ಜೂನ್ 8, 2026

ಸಂಚಿಕೆ - ೨೩

ಪ್ರಕೃತಿ

      ಪ್ರಕೃತಿಯಿಂದ ಮಾನವನ ಮನಸ್ಸನ್ನು ಆಕರ್ಷಿಸುವ ಅದ್ಭುತ ಶಕ್ತಿಯಿದೆ ಮತ್ತು ಹಸಿರು ಕಾಡುಗಳು ತಂಪಾದ ಗಾಳಿ, ಹರಿಯುವ ನದಿಗಳು, ಹಕ್ಕಿಗಳ ಕಲರವ ಮತ್ತು ಮಳೆಯ ಹನಿಗಳು ಪ್ರಕೃತಿಯ ವೈಭವವನ್ನು ತೋರಿಸುತ್ತವೆ. ಪ್ರಕೃತಿಯ ಪ್ರತಿಯೊಂದು ದೃಶ್ಯವು ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ ಪ್ರಕೃತಿ ನಮಗೆ ಶುದ್ಧವಾದ ಗಾಳಿ, ನೀರು ಮತ್ತು ಆಹಾರವನ್ನು ಒದಗಿಸುತ್ತದೆ ಅದ್ದರಿಂದ ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರಕೃತಿಯಲ್ಲಿ ಮರಗಳನ್ನು ನೆಡುವುದು ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ನೀರನ್ನು ಸಂರಕ್ಷಿಸುವುದು ಪ್ರಕೃತಿಯ ಸೌಂದರ್ಯವನ್ನು ಉಳಿಸಲು ಸಹಾಯಕವಾಗುತ್ತದೆ. ಪ್ರಕೃತಿಯ ಸೊಗಡನ್ನು ಉಳಿಸಿಕೊಂಡರೆ ಭವಿಷ್ಯದ ಪೀಳಿಗೆಗೂ ಸುಂದರ ಪರಿಸರ ದೊರೆಯಲು ಸಾಧ್ಯವಾಗುತ್ತದೆ.

ಪ್ರೇಮಾವತಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...