ನಮ್ ಅತ್ರ ಬೇಡ...
ನಮ್ ಅತ್ರ ಬೇಡ ನಾವು ಸರಿಯಿಲ್ಲ...
ನಾವು ಯಾವೇ ಬ್ಯಾಗೌಂಡ್ ಇಟ್ಟುಕೊಂಡು ಬಂದವರಲ್ಲ
ಹೃದಯ ಅನ್ನೊ ಗೌಂಡಿಂದ ಧೈರ್ಯ ಅನ್ನೊ ಅಸ್ತ್ರನ
ಇಟ್ಟುಕೊಂಡು ಆಟಕ್ಕೆ ಇಳಿದವರು ನಮ್ ಅತ್ರ ಬೇಡ
ಈ ಸೋಲು-ಗೆಲುವಿನ ಆಟದಲ್ಲಿ ನಾವು ಸೋತು ಗೆದ್ದವರು
ನಮ್ ಅತ್ರ ಬೇಡ ನಾವು ಸರಿಯಿಲ್ಲ...
ನಾವು ಗೆಲ್ಲೊವರಿಗು ಮಾತ್ರ ಇಲ್ಲಿ, ಎಲ್ಲರೊಳಗೆ ನಾವು ಒಬ್ರು
ಗೆದ್ದ ಮೇಲೆ ಎಲ್ಲರೆದುರು ನಿಲ್ಲೋದೆ ನಾವು ಒಬ್ರು
ಗೆಲ್ಲುವೆ ಎಂದು ಗೆರೆಯೆಳೆಬೇಡವೊ ಪುಟ್ಟ, ಅಂತ
ಗೆಲುವಿಗೆ ನಾವು ಕಟ್ಟಾಗಿದೆ ಪಟ್ಟ
ನಮ್ ಅತ್ರ ಬೇಡ ನಾವು ಸರಿಯಿಲ್ಲ...
ನಾವು ಅವರಿವರಿಗೆಲ್ಲ ತಿಳಿಯದಿರೊ ಗಂಡು
ಈಗ ಅವರಿಗೆಲ್ಲ ನಾವೆಕಣೋ ಸಿಡಿಗುಂಡು
ನಮ್ ಅತ್ರ ಬೇಡಲೇ ಗುಲ್ಡು
ನಂಬಿಕೆಗೆ ಇನ್ನೊಂದು ಹೆಸರೆ ಕಣೋ ಈ ಪುಷ್ಪ ಅನ್ನೊ ಬ್ರಾಂಡು
ಮಹೇಶ್ ಜಿ. ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ