ಓ ಒಳ್ಳೆ ದೇವರೇ.....
ಓ ಒಳ್ಳೆ ದೇವರೇ ಒಳ್ಳೆ ಮನೆಯನ್ನ ಕೊಟ್ಟೆ
ಆದರೆ ಸೋರುವ ಹಾಗಿಟ್ಟೆ
ಒಳ್ಳೆ ಸಂಬಂಧಗಳ ಕೊಟ್ಟೆ
ಆದರೆ ಮಾತಾಡಿಸುವುದು ಬಿಟ್ಟೆ.....
ಒಂದು ಒಳ್ಳೆಯ ಹುಡುಗಿ ಕೊಟ್ಟೆ
ಆದರೆ ತುಂಬಾ ದೂರದಲ್ಲಿಟ್ಟೆ
ಒಳ್ಳೆಯ ಸ್ನೇಹಿತರನ್ನು ಕೊಟ್ಟೆ
ಏನಿಲ್ಲದೆ ನಿಲ್ಲಿಸಿಬಿಟ್ಟೆ
ಓ ಒಳ್ಳೆ ದೇವರೇ.....
ಒಂದು ಒಳ್ಳೆಯ ಉದ್ಯೋಗ ಕೊಟ್ಟೆ
ಆದರೆ ಕೆಲವೊಂದು ಮಾತುಗಳ ಸುಟ್ಟೆ
ಊರಿಗೆ ಜನಗಳ ಕೊಟ್ಟೆ
ಆದರೆ ನಮ್ಮನ್ನ ಊರಿಂದ ಹೊರಗೆ ಬಿಟ್ಟೆ
ಓ ಒಳ್ಳೆ ದೇವರೇ......
ಮಲ್ಲಿಕಾರ್ಜುನ ಹ ಕೆರೂಡಿ, ಭೂಗೋಳ ಶಾಸ್ತ್ರ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ