ಪುಷ್ಪರಾಜ್
ಯಾರೊ ಏನೊ ಅಂದ ಮಾತ್ರಕ್ಕೆ ನಿನ್ನ ಪ್ರಯತ್ನವನ್ನು ಬಿಡುವುದು ಸರಿಯಲ್ಲ ಮಿತ್ರ ನಿನ್ನ ಗುರಿ ನಿನ್ನ ಗಮನ ನಿನ್ನ ಸಾಧನೆಯ ತುದಿ ಹಂತ ತಲಪುವವರೆಗೂ ನಿನ್ನ ಪ್ರಯತ್ನ ನಿಲ್ಲಕೂಡದು, ನಿನ್ನ ಪ್ರಯತ್ನದ ಹಾದಿಯಲ್ಲಿ ನಿನಗೆ ಎದುರಾಗುವ ಸವಾಲುಗಳು ನಿನಗೆ ಕಲಿಸುವ ಪಾಠಗಳೆಂದು ಭಾವಿಸು, ಇತರರ ಕುತಂತ್ರಗಳು ನಿನ್ನ ಬುದ್ದಿವಂತಿಕೆಗೆ ಒಡ್ಡಿರುವ ಪರೀಕ್ಷೆಗಳೆಂದು ಭಾವಿಸು, ನಿನ್ನ ಪ್ರಯತ್ನದ ಯಶಸ್ಸನ್ನು ಕಂಡಾಗ ಅವರೇ ನಿನಗೆ ಸಲಾಂ ಹೊಡೆಯುವರು ಅಲ್ಲಿವರೆಗೂ ನಿನ್ನ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಲಿ ಮಿತ್ರ,
ಈ ರೀತಿಯ ಯಶಸ್ಸಿಗಾಗಿ ಕಾಯುತ್ತಿರುವನು ನಿನ್ನ ಹತ್ರ...
ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ