ಪ್ರಕೃತಿ
ಭಾವ, ಬಡವ ತಾನು ಎಷ್ಟೇ ನೋವು ತಿಂದರು ಫಲವನು ಕೊಡುವವಳು. ಮೇಲು ಕೀಳು, ಬೇಧ ಶ್ರೀಮಂತ ಎನ್ನುವ ಕೀಳರಿಮೆ ಇಲ್ಲದವಳು. ಸಕಲ ಜೀವಿಗಳಿಗೆ ಉಸಿರಾದವಳು, ಸಕಲ ಜೀವಿಗಳ ಹಸಿವು ನೀಗಿಸಿದವಳು. ಸಸ್ಯ ಶ್ಯಾಮಲೆ ಹಸಿರ ಸೀರೆಯುಟ್ಟದೇವಿ, ತನ್ನ ಮನಸ್ಸಿನಿಂದ ಸಕಲ ಜೀವರಾಶಿಗಳ ನಾಶಕ್ಕೆ ಕಾರಣಳಾಗುವಳು. ಇಡೀ, ಭೂ ಮಂಡಲ ಸೃಷ್ಟಿಯ ಕಾರಣ ಕರ್ತಳಿವಳು. ಸದಾ ತಾಳಿಕೊಂಡು ಸಹನೆಯಿಂದ ಎಲ್ಲಾ ನೀಡುವವಳು, ಜೀವಾಮೃತದ ಸೆಳೆ ಇವಳು, ಮುತ್ತು ರತ್ನ ಗಣಿ ಇವಳು. ಪ್ರಕೃತಿ ಉಳಿದರೆ ಮಾತ್ರ ನಮ್ಮೆಲ್ಲರ ಉಳಿವು. ಪ್ರಕೃತಿ ಆಳಿದರೆ ನಮ್ಮ ಅಳಿವು.
ಸೌಮ್ಯ ಟಿ. ಎಸ್., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ