ಸೋಮವಾರ, ಮಾರ್ಚ್ 9, 2026

ಸಂಚಿಕೆ - ೧೧

ಪ್ರಕೃತಿ ಸೌಂದರ್ಯ

ಹಸಿರು ಬೆಟ್ಟದ ತುದಿಯಲ್ಲಿ 

ಹರಿದಾಡುವ ಗಾಳಿ ಸವಿ 

ಪಕ್ಷಿಗಳ ಮಧುರ ಗಾನವು 

ಮನದಲಿ ಮೂಡಿಸುವ ಹವಿ


ನದಿ ಹರಿಯುತ ಸಾಗುತಿಹುದು 

ಸಿಹಿ ನಾದದ ತಾಳದಲಿ 

ಹೂಗಳ ಸುವಾಸನೆ ತುಂಬಿ 

ಜಗವೆಲ್ಲಾ ನಗುವಿರಲಿ


ಸೂರ್ಯನು ಹೊಳೆಯುತಿಹನು 

ಹೊಸ ಬೆಳಕಿನ ಕನಸಾಗಿ 

ಪ್ರಕೃತಿಯ ಮಡಿಲಿನಲ್ಲಿ 

ಜೀವನ ಸಾಗುತಿದೆ ಹಸಿಯಾಗಿ


ವನ್ಯ ಶ್ರೀ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...