ಸೋಮವಾರ, ಮಾರ್ಚ್ 16, 2026

ಸಂಚಿಕೆ - ೧೨

ಹೇಳಿ ಹೋಗು ಕಾರಣ

ನಾನು ಓದಿದ ಕಾದಂಬರಿಯಲ್ಲಿ ತೀರಾ ಕಾಡಿ ಅಳಿಸಿದ ಕಾದಂಬರಿ ಇದು.

ಕಥಾ ನಾಯಕ ಹಿಮವಂತ ಮತ್ತು ನಾಯಕಿ ಪ್ರಾರ್ಥನಾ ಪ್ರೇಮವೇ ಇಲ್ಲಿ ಪ್ರತಿ ಪುಟ ಪುಟದಲ್ಲಿ ಮೂರ್ದನಿಸುತ್ತದೆ.

 ಹಿಮದಂತೆ ಕರಗುವ ಪ್ರಾರ್ಥನಳಂತೆ ಕೆಲವು ಹುಡುಗಿಯರಿದ್ದಾರೆ ಎನ್ನುವುದು ಎಷ್ಟು ಸತ್ಯವೋ.

ಬಂಡೆ ಕಲ್ಲಿನಂತೆ ಪ್ರೀತಿಸುವ ಹಿಮವಂತನಂತ ಹುಡುಗರು ಅಷ್ಟೇ ಕಡಿಮೆ ಇದ್ದಾರೆ ಅನ್ನೋದು ಅಷ್ಟೇ ಸತ್ಯ.

ತ್ರಿವೇಣಿ ವಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...