ನಿನದೇ ನೆನಪು ದಿನವೂ ಮನದಲ್ಲಿ....
ನಿನದೇ ನೆನಪು ದಿನವೂ ಮನದಲ್ಲಿನೋಡುವ ಆಸೆಯು ತುಂಬಿದೆ ನನ್ನಲಿ ನನ್ನಲೀ ॥ ಪ ॥ಹೂವಿಂದ ರಸವನೀರಿ,ಗೂಡಲ್ಲಿ ಅದವನೀಟ್ಟು,ಹೂವಿಂದ ರಸವನೀರಿ,ಗೂಡಲ್ಲಿ ಅದವನೀಟ್ಟು,ಸಿಹಿ ಸಿಹಿ ಸವಿಯ ಕೊಡುವುದು.ಸವಿ ಸವಿ ಜೇನಾ ಕೊಡುವುದು.ನಮ್ಮೀ ಪ್ರೀತಿಯಾ ಸವಿಯಿದು.... ॥ ೦೧ ॥ಪ್ರೇಮದ ಲೋಕದಲ್ಲಿ,ಕವನದ ಸಾಲಿನಲ್ಲಿ.ಪ್ರೇಮದ ಲೋಕದಲ್ಲಿ,ಕವನದ ಸಾಲಿನಲ್ಲಿ.ಬರೆದೆನು ಪ್ರೇಮಾ ಓಲೆಯ,ಪಡೆದೆನು ಅವಳಾ ಹೃದಯ.ಅವಳೀ ಮನಸಿನಾ ಆಲಯ.... ॥ ೦೨ ॥ಸೂರ್ಯನ ಕಿರಣದಂಗೆ,ನಲ್ಲೆಯ ಮೈಯಕಾಂತಿ.ಸೂರ್ಯನ ಕಿರಣದಂಗೆ,ನಲ್ಲೆಯ ಮೈಯಕಾಂತಿ.ಸೆಳೆದಳು ನನ್ನ ಮನವನು,ಮರೆತೇನು ನನ್ನ ದಿನವನು.ಕಳೆದಿರುವೆನೀ ಕ್ಷಣವನು.... ॥ ೦೩ ॥ಭಕ್ತನ ಶಾಪದಲ್ಲಿ.ರಾಧೆಯ ವಿರಹದಲ್ಲಿ.ಭಕ್ತನ ಶಾಪದಲ್ಲಿ.ರಾಧೆಯ ವಿರಹದಲ್ಲಿ.ಕೃಷ್ಣನು ಸೊರಗಿ ಕೊರಗಿದ.ರಾಧೆಯ ಪ್ರೀತಿ ಬಯಸಿದ.ಜಗದೀ ಪ್ರೀತಿಯಾ ಗುರುತಿಗೆ.... ॥ ೦೪ ॥
ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ