ಸೋಮವಾರ, ಡಿಸೆಂಬರ್ 8, 2025

ಸಂಚಿಕೆ - ೦೬

ಯಾರ ಹೃದಯದಲ್ಯಾರ ನೆನಪೊ,


ಯಾರ ಹೆಜ್ಜೆಯಿಂದ,

ಯಾರ ಮನವು ಕುಣಿದಾಡುವುದೋ.

ಯಾರ ಹೆಸರಿನಿಂದ, 

ಯಾರ ಮುಖವು ರಂಗಾಗುವುದೋ.

ಯಾರ ಹೃದಯದಲ್ಯಾರ ನೆನಪೊ, 

ಯಾರು ಬಲ್ಲರೋ.

ಯಾರ ಕಣ್ಣಿನಲ್ಲಿ,

ಯಾರ ಬಿಂಬ ಹುಡುಕಾಡುವುದೋ.

ಯಾರ ಪ್ರೀತಿ, ಯಾರ ಮನವೋ,

ಯಾರು ಪಡೆವರೋ.......

ಮುಂಗಾರು ಮಳೆಯೇ,

ಏನು ನಿನ್ನ ಹನಿಗಳ ಲೀಲೆ


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...